fahim akthar ullal

Sharing Islamic Information to India and World…

ಜುಮ್’ಅ ನಮಾಝ್

Leave a comment

ಪ್ರತಿಯೊಬ್ಬ ಪ್ರೌಢ ಮತ್ತು ಬುದ್ದಿ ಇರುವ ಪುರುಷರಿಗೆ ಜುಮಾಅದ ನಮಾಝನ್ನು ಜಮಾತಿನೊಂದಿಗೆ ನಿರ್ವಹಿಸುವುದು ಕಡ್ಡಾಯವಾಗಿದೆ.

 

ಜುಮಾದ ದಿನ ಸ್ನಾನ ಮಾಡಿ ಶುದ್ದವಾದ, ಶುಭ್ರವಾದ ಬಟ್ಟೆಯನ್ನು ಧರಿಸಿ ಸುಗಂಧ ದ್ರವ್ಯವನ್ನು ಹಚ್ಚಿಕೊಂಡು ಮಸೀದಿಗೆ ಹೋಗಿರಿ. [ಬುಖಾರಿ]

 

ಜುಮಾದ ದಿನ ಖುತ್ಬಾ ಆರಂಭವಾಗುವುದಕ್ಕಿಂತ ಮೊದಲು ಮಸೀದಿ ತಲುಪುವುದು ಅತ್ಯಂತ ಪುಣ್ಯ ಕಾರ್ಯವಾಗಿದೆ. [ಬುಖಾರಿ, ಮುಸ್ಲಿಮ್]

 

ಮಸೀದಿಗೆ ಪ್ರವೇಶಿಸಿದ ತಕ್ಷಣ ಎರಡು ರಕಅತ್ ತಹಿಯತುಲ್ ಮಸ್ಜಿದ್ ನಮಾಝ್ ನಿರ್ವಹಿಸಿರಿ. ಒಂದೊಮ್ಮೆ ಖುತ್ಬಾ ಪ್ರಾರಂಭವಾಗಿದ್ದರೂ ಕೂಡಾ [ಮುಸ್ಲಿಮ್]

 

ಖುತ್ಬಾ ಪ್ರಾರಂಭವಾದ ನಂತರ ಮಾತಾಡುವುದಾಗಲೀ, ಸಂಕೇತ ಮಾಡುವುದಾಗಲೀ ಮಾಡಬೇಡಿರಿ. [ಬುಖಾರಿ, ಮುಸ್ಲಿಮ್]

 

ಜನರ ಹೆಗಳನ್ನು ದಾಟಿಕೊಂಡು ಮುಂದೆ ಹೋಗಲು ಪ್ರಯತ್ನಿಸಬೇಡಿರಿ. [ಬುಖಾರಿ]

 

ಯಾವುದಾದರೂ ಶರಈ ಕಾರಣದಿಂದ ಜುಮ್’ಆ ನಮಾಝ್ ತಪ್ಪಿ ಹೋದರೆ ಝುಹರ್ ನಮಾಝ್ ನಿರ್ವಹಿಸಿರಿ.

 

ಜುಮ್’ಆದ ದಿನ ಸೂರತುಲ್ ಕಹ್ಫ್ ಓದುವುದಕ್ಕೆ ಹಚ್ಚಿನ ಮಹತ್ವವಿದೆ. [ಅಬೂ ದಾವೂದ್]

ಜುಮ್’ಆದ ದಿನ ಪ್ರವಾದಿ [ಸ]ರ ಮೇಲೆ ನಿರಂತರ ಸ್ವಲಾತ್ [ದುರೂದ್ ಶರೀಫ್] ಹೇಳಬೇಕು. [ಅಬೂ ದಾವೂದ್]

 

ಸಲಾತಿನ ಪದಗಳು ಸಲಾತೆ ಇಬ್ರಾಹಿಮ್’ನಲ್ಲಿ ಒಳಪಡುವುದಾಗಿದೆ. [ಅಬೂ ದಾವೂದ್]

 

ಮತ್ತು ಸಂಕ್ಷಿಪ್ತವಾಗಿ [ಸಲ್ಲಾ ಲ್ಲಾಹು ಅಲೈಹಿ ವಸಲ್ಲಮ್] ಎಂದಾಗಿದೆ. ಜುಮ್’ಆದ ದಿನ ಪ್ರವಾದಿ [ಸ]ರ ಮೇಲೆ ನಿರಂತರ ಸ್ವಲಾತ್ [ದುರೂದ್ ಶರೀಫ್] ಹೇಳಬೇಕು. [ಅಬೂ ದಾವೂದ್]

 

ಸಲಾತಿನ ಪದಗಳು ಸಲಾತೆ ಇಬ್ರಾಹಿಮ್’ನಲ್ಲಿ ಒಳಪಡುವುದಾಗಿದೆ. [ಅಬೂ ದಾವೂದ್]

 

ಮತ್ತು ಸಂಕ್ಷಿಪ್ತವಾಗಿ [ಸಲ್ಲಾ ಲ್ಲಾಹು ಅಲೈಹಿ ವಸಲ್ಲಮ್] ಎಂದಾಗಿದೆ.

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s