fahim akthar ullal

Sharing Islamic Information to India and World…

ತಯಮ್ಮುಮ್ ಮಾಡುವ ವಿಧಾನ

Leave a comment

  1. ಶುದ್ದೀಕರಣದ ಸಂಕಲ್ಪ ಮಾಡಿದ ನಂತರ ಬಿಸ್ಮಿಲ್ಲಾಹ್ ಹೇಳಿರಿ. [ಬುಖಾರಿ]
  2.  ಎರಡೂ ಅಂಗೈಗಳನ್ನು ಶುದ್ದ ಮಣ್ಣಿಗೆ ಹೊಡೆಯಿರಿ. [ಬುಖಾರಿ]
  3.  ಬಳಿಕ ಅಂಗೈಯ ಮೇಲೆ ಊದಿರಿ. [ಬುಖಾರಿ]
  4.  ನಿಮ್ಮ ಮುಖವನ್ನು ಸವರಿರಿ. [ಬುಖಾರಿ]
  5.  ಅಂಗೈಗಳ ಹಿಂಬದಿಯನ್ನೂ ಸವರಿರಿ. (ಬಲಕೈಯಿಂದ ಎಡಕೈಯ ಹಿಂಬದಿಯನ್ನು ಎಡಕೈಯಿಂದ ಬಲಕೈಯ ಹಿಂಬದಿಯನ್ನು ಸವರಿರಿ). [ಬುಖಾರಿ]
  6.  ವುಝೂ ನಂತರ ಹೇಳುವ ದುಃಆ ಹೇಳಿರಿ.
Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s