fahim akthar ullal

Sharing Islamic Information to India and World…

ತಶಹುದ್ದ್’ಗಾಗಿ ಕುಳಿತುಕೊಳ್ಳುವುದು

Leave a comment

ಎರಡು ಸುಜೂದ್’ಗಳ ಮಧ್ಯೆ ಕುಳಿತುಕೊಳ್ಳುವ ರೂಪದಲ್ಲಿ ಪ್ರಥಮ ತಶಹುದ್ದ್’ಗಾಗಿ ಕುಳಿತುಕೊಳ್ಳಬೇಕು.

[ಬುಖಾರಿ, ಮುಸ್ಲಿಮ್]

 

ಬಲಕೈಯ ಹೆಬ್ಬೆರಳನ್ನು ಮಧ್ಯದ ಬೆರಳಿನೊಂದಿಗೆ ಮುಷ್ಠಿ ಹಿಡಿದುಕೊಂಡು ತೋರ್ಬೆರಲನ್ನು ಪ್ರತ್ಯೇಕಗೊಳಿಸಿ ಕೊನೆಯ ತನಕವೂ ಎತ್ತಿ ಹಿಡಿಯಬೇಕು.

 

ಇತರ ಬೆರಳುಗಳನ್ನು ಮುಷ್ಠಿಯೊಂದಿಗೆ ಜೋಡಿಸಬೇಕು.

 

ತೋರ್ಬೆರಲನ್ನು ಎತ್ತಿ ಹಿಡಿದು ಅಲುಗಾಡಿಸುತ್ತಾ ಇರಬೇಕು.

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s