fahim akthar ullal

Sharing Islamic Information to India and World…

ನನ್ನ ದಾಸ ಸಾಯುವುದಕ್ಕೆ ಅವಸರ ಮಾಡಿಬಿಟ್ಟನು

Leave a comment

ಜುಂದುಬ್ ಬಿನ್ ಅಬ್ದುಲ್ಲಾ [ರ] ಹೇಳುತ್ತಾರೆ. ಪ್ರವಾದಿ [ಸ ಹೇಳಿದರು – ನಿಮಗಿಂತ ಮುಂಚಿನ [ಕಾಲ]ವನಿಗೆ ಒಂದು ಗಾಯವಾಯಿತು. ಅದನ್ನು ಅವು ಸಹಿಸಲಾರದೆ ಕತ್ತಿಯಿಂದ ಕೈಯನ್ನೇ ಕಡಿದು ಬಿಟ್ಟ. ರಕ್ತ ಹರಿಯುವುದು ನಿಲ್ಲದೆ ಅದರಲ್ಲೇ ಅಸುನೀಗಿದ. ಅಲ್ಲಾಹನು ಹೇಳಿದನು – ನನ್ನ ದಾಸ ಸಾಯುವುದಕ್ಕೆ ಅವಸರ ಮಾಡಿಬಿಟ್ಟನು. ನಾನು ಅವನಿಗೆ ಸ್ವರ್ಗವನ್ನು ನಿಷೇಧಿಸಿದ್ದೇನೆ.

[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿಗಳು]  

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s