fahim akthar ullal

Sharing Islamic Information to India and World…

ನಮಾಝಿನ ಸಮಯ

Leave a comment

ಫಜ್ರ್:

ನಸುಕಿನಿಂದ ಸೂರ್ಯೋದಯದ ತನಕ  [ಮುಸ್ಲಿಮ್]

 

ಝುಹರ್:

ಮಧ್ಯಾಹ್ನದಿಂದ ಅಸರ್ ತನಕ

[ಯಾವುದಾದರೂ ಒಂದು ವಸ್ತುವಿನ ನೆರಳು ಅದರ ಗಾತ್ರದಷ್ಟು ದೊಡ್ಡದಾಗುವ ತನಕ]

 

ಅಸರ್

ಝುಹರ್’ನ ಸಮಯ ಮುಗಿದಂತೆ ಅಸರ್’ನ ಸಮಯ ಪ್ರಾರಂಭವಾಗುತ್ತದೆ [ಒಂದು ವಸ್ತುವಿನ ನೆರಳು ಅದರ ಗಾತ್ರದಷ್ಟು ಆಗುತ್ತಿದ್ದಂತೆಯೇ ಅಸರ್’ನ ಸಮಯ ಪ್ರಾರಂಭವಾಗುತ್ತದೆ. [ಮುಸ್ಲಿಮ್]

 

ಮಗ್ರಿಬ್

ಸೂರ್ಯಾಸ್ತದಿಂದ ಆಗಸದಲ್ಲಿ ಕೆಂಪು ಮಾಯವಾಗುವ ತನಕವಾಗಿರುತ್ತದೆ. [ಮುಸ್ಲಿಮ್]

 

ಇಶಾ

ಆಕಾಶದಲ್ಲಿ ಕೆಂಪು ಮರೆಯಾಗಿ ಅರ್ಥ ರಾತ್ರಿ ತನಕ. [ಮುಸ್ಲಿಮ್]

 

ಜುಮ್’ಅಃ

ಝುಹರ್ ಸಮಯ [ಮುಸ್ಲಿಮ್]

 

ವಿತರ್

ಇಶಾ ನಮಾಝಿನ ನಂತರ ಫಜ್ರ್’ನ ಅದಾನ್’ಗೆ ಮೊದಲು ನಿರ್ವಹಿಸಬಹುದಾಗಿದೆ. [ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s