fahim akthar ullal

Sharing Islamic Information to India and World…

ನಿನ್ನ ಸಹೋದರನಿಗೆ ನೆರವಾಗು

Leave a comment

ಹ. ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ – ಪ್ರವಾದಿಯವರು [ಸ] ಹೇಳಿದರು: “ನಿನ್ನ ಸಹೋದರನಿಗೆ ನೆರವಾಗು, ಅವನು ಅಕ್ರಮಿಯಾಗಿರಲಿ ಅಥವಾ ಅಕ್ರಮಕ್ಕೊಳಗಾದವನಾಗಿರಲಿ.” ಪ್ರವಾದಿಯೊಂದಿಗೆ ಕೇಳಲಾಯಿತು – ಓ ಅಲ್ಲಾಹನ ಪ್ರವಾದಿಗಳೇ! ಅಕ್ರಮಕ್ಕೊಳಗಾಗಿದ್ದರೆ ಅವನಿಗೆ ಸಹಾಯ ಮಾಡಬಹುದು. ಅಕ್ರಮಿಯಾಗಿದ್ದರೆ ಹೇಗೆ ಸಹಾಯ ಮಾಡಬಹುದು. ಪ್ರವಾದಿ [ಸ] ಹೇಳಿದರು – “ಅವನ ಕೈಯನ್ನು ತಡೆ ಹಿಡಿಯುವುದರ ಮೂಲಕ” [ಅಕ್ರಮವೆಸಗದಂತೆ].

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s