ಪ್ರವಾದಿ (ಸ) ಹೇಳಿದರು “ನೀವು ನಿಮ್ಮ ಪತ್ನಿಯರನ್ನು ಜಾನುವಾರುಗಳಂತೆ ಬಳಸಿಕೊಳ್ಳದಿರಿ. ಅವರ ನಡುವೆ ಒಬ್ಬ ಧೂತನಿರಲಿ. ಆ ಧೂತ ಚುಂಬನ ಮತ್ತು ಮಾತುಕತೆಯಾಗಿದೆ. ಪರಸ್ಪರ ಜತೆಗೂಡಿದ ನಂತರ ಪತ್ನಿಯ ರಹಸ್ಯಗಳನ್ನು ಬಹಿರಂಗಪಡಿಸುವವನು ಪುನರುತಾನದ ದಿನದಂದು ಅಲ್ಲಾಹನ ಸನ್ನಿಧಿಯಲ್ಲಿ ಅತ್ಯಂತ ಧಾರುಣ ಅವಸ್ಥೆಯಲ್ಲಿರುವನು”.
Advertisements