fahim akthar ullal

Sharing Islamic Information to India and World…

ಪಾಪಗಳು ಉದುರಿ ಹೋಗುತ್ತವೆ

Leave a comment

ಅಬೂ ದರ್ರ್(ರ) ಅವರಿಂದ ವರದಿಯಾಗಿದೆ ಪ್ರವಾದಿ(ಸ) ಚಳಿಗಾಲದಲ್ಲಿ ಹೊರಟರು ಮರಗಳ ಎಲೆಗಳು ಉದುರುತ್ತಿದ್ದವು. ಪ್ರವಾದಿ(ಸ) ಒಂದು ಮರದ ಎರಡು ಗೆಲ್ಲುಗಳನ್ನು ಹಿಡಿದು ಅಲುಗಾಡಿಸಿದರು. ಅವುಗಳ ಎಲೆಗಳು ಉದುರತೊಡಗಿದುವು. ಪ್ರವಾದಿ(ಸ) ಹೇಳಿದರು: “ಓ ಅಬೂ ದರ್ರ್!” ನಾನು ಹೇಳಿದೆ: “ಓ ಅಲ್ಲಾಹನ ಸಂದೇಶವಾಹಕರೇ! ನಾನು ಹಾಜರಿದ್ದೇನೆ.” ಪ್ರವಾದಿ(ಸ) ಹೇಳಿದರು: “ಖಂಡಿತವಾಗಿಯೂ ಮುಸ್ಲಿಮ್ ದಾಸನೊಬ್ಬ ಅಲ್ಲಾಹನ ಸಂಪ್ರೀತಿಯನ್ನು ಬಯಸಿ ನಮಾಝ್ ಮಾಡಿದಾಗ ಅವನಿಂದ ಪಾಪಗಳು ಉದುರಿ ಹೋಗುತ್ತವೆ. ಈ ಮರದಿಂದ ಎಲೆಗಳು ಉದುರುವಂತೆ.”

[ಅಹ್ಮದ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s