fahim akthar ullal

Sharing Islamic Information to India and World…

ಪ್ರತಿಯೊಬ್ಬನೂ ಮೇಲ್ವಿಚಾರಕನು

Leave a comment

ಪ್ರವಾದಿ(ಸ) ಹೇಳಿರುವರು: “ಕೇಳಿರಿ! ನಿಮ್ಮ ಪೈಕಿ ಪ್ರತಿಯೊಬ್ಬನೂ ಮೇಲ್ವಿಚಾರಕನು. ಪ್ರತಿಯೊಬ್ಬನೊಡನೆ ಅವನ ಅಧೀನದಲ್ಲಿರುವವರ ಕುರಿತು ವಿಚಾರಣೆ ನಡೆಸಲಾಗುವುದು. ಜನರ ಮುಂದಾಳುವಾಗಿರುವ ಇಮಾಮ್ (ನಾಯಕ) ಮೇಲ್ವಿಚಾರಕನಾಗಿದ್ದಾನೆ. ಅವನೊಡನೆ ಅವನ ಅಧೀನವಿದ್ದ ಜನರ ಬಗ್ಗೆ ಪ್ರಶ್ನಿಸಲಾಗುವುದು. ವ್ಯಕ್ತಿಯು ಅವನ ಮನೆಯವರ ಮೇಲ್ವಿಚಾರಕನಾಗಿದ್ದಾನೆ. ಅವನು ಅವರ ವಿಷಯದಲ್ಲಿ ವಿಚಾರಣಾರ್ಹನಾಗಿರುವನು. ಸ್ತ್ರೀಯು ತನ್ನ ಪತಿಯ ಮನೆ ಮತ್ತು ಅವನ ಮಕ್ಕಳ ಮೇಲ್ವಿಚಾರಕಳಾಗಿರುವಳು. ಅವಳೊಡನೆ ಅವುಗಳ ಬಗ್ಗೆ ವಿಚಾರಣೆ ನಡೆಸಲಾಗುವುದು. ಗುಲಾಮನು ತನ್ನ ಮಾಲಕನ ಸೊತ್ತುಗಳ ಮೇಲ್ವಿಚಾರಕನಾಗಿರುತ್ತಾನೆ. ಅವನೊಡನೆ ಆ ಕುರಿತು ವಿಚಾರಿಸಲಾಗುವುದು. ತಿಳಿದಿರಲಿ! ನಿಮ್ಮ ಪೈಕಿ ಪ್ರತಿಯೊಬ್ಬನೂ ಮೇಲ್ವಿಚಾರಕನಾಗಿರುವನು ಮತ್ತು ಪ್ರತಿಯೊಬ್ಬನೊಡನೆಯೂ ಅವನ ಹೊಣೆಗಾರಿಕೆಗಳ ಬಗ್ಗೆ ವಿಚಾರಣೆ ನಡೆಯಲಿದೆ.

[ಹ.ಅಬ್ದುಲ್ಲಾ ಬಿನ್ ಉಮರ್(ರ)]

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s