fahim akthar ullal

Sharing Islamic Information to India and World…

ಪ್ರವಾದಿವರ್ಯರ [ಸ] ಜೌದಾರ್ಯ

Leave a comment

ಅಲ್ಲಾಹನ ಸಂದೇಶವಾಹಕರು [ಸ] ಎಲ್ಲರಿಗಿಂತ ಅಧಿಕ ದಾನಶೀಲರಾಗಿದ್ದರು. ಅವರನ್ನು ಜಿಬ್ರೀಲ್ [ಅ]ರು ಭೇಟೆ ಮಾಡುತ್ತಿದ್ದ ರಮಝಾನ್ ತಿಂಗಳಲ್ಲಿ ಅವರ ದಾನಶೀಲತೆಯು ಇನ್ನಷ್ಟು ವ್ರದ್ದಿಸುತ್ತಿತ್ತು.  ರಮಝಾನ್ ತಿಂಗಳಲ್ಲಿ ಜಿಬ್ರೀಲ್ [ಅ] ಪ್ರತಿ ರಾತ್ರಿ ಭೇಟೆಯಾಗುತ್ತಿದ್ದರು ಮತ್ತು ಅವರನ್ನು ಜೊತೆ ಗೂಡಿ ಕುರ ಆನ್ ಓದುತ್ತಿದ್ದರು. ಆ ದಿನಗಳಲ್ಲಿ ಅಲ್ಲಾಹನ ಸಂದೇಶವಾಹಕರ ದಾನಶೀಲತೆಯು ಬಿರುಗಾಳಿಗಿಂತ ತೀವ್ರವಾಗಿ ವ್ರದ್ದಿಸುತ್ತಿತ್ತು.

(ಹ. ಅಬ್ದುಲ್ಲಾ ಬಿನ್ ಅಬ್ಬಾಸ್ [ರ])

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s