fahim akthar ullal

Sharing Islamic Information to India and World…

ಪ್ರವಾದಿ [ಸ] ನಮ್ಮ ಪಂಕ್ತಿಗಳನ್ನು ನೆರವಾಗಿಸುತ್ತಿದ್ದರು

Leave a comment

ನುಹ್’ಮಾನ್ ಬಿನ್ ಬಶೀರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನಮ್ಮ ಪಂಕ್ತಿಗಳನ್ನು ನೆರವಾಗಿಸುತ್ತಿದ್ದರು. ಎಲ್ಲಿಯ ವರೆಗೆಂದರೆ ನಾವು ಅವರನ್ನು ನೋಡಿ ಕಲಿತೆವು. ಒಂದು ದಿನ ಪ್ರವಾದಿ [ಸ] ಹೊರಟು ನಮಾಝ್’ಗೆ ನಿಂತರು. ನಾವು ತಕ್’ಬೀರ್ ಹೇಳುವುದರಲ್ಲಿದ್ದೆವು. ಪ್ರವಾದಿವರ್ಯರಿಗೆ [ಸ] ಒಬ್ಬ ವ್ಯಕ್ತಿಯ ಎದೆ, ಪಂಕ್ತಿಗಳಿಂದ ಮುಂದೆ ಚಾಚಿರುವುದು ಕಂಡಿತು. ಆಗ ಪ್ರವಾದಿ [ಸ] ಹೇಳಿದರು – ಅಲ್ಲಾಹನೇ ದಾಸರೇ! ನಿಮ್ಮ ಪಂಕ್ತಿಗಳನ್ನು ನೆರವಾಗಿರಿಸಿರಿ. ಅನ್ಯಥಾ ಅಲ್ಲಾಹನು ನಿಮ್ಮ ಮಧ್ಯೆ ಒಡಕುಂಟು ಮಾಡುವನು. 

[ಮುಸ್ಲಿಮ್]  

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s