fahim akthar ullal

Sharing Islamic Information to India and World…

ಬಿದ್‌ಅತ್‌ಗಳೆಲ್ಲವೂ ಕೂಡ ಕೆಟ್ಟ ಕೆಲಸವಾಗಿದೆ

Leave a comment

ಪ್ರವಾದಿ(ಸ.ಅ)ರು ಹೇಳುತ್ತಾರೆ: ಯಾರು ನಮ್ಮ ಧರ್ಮದಲ್ಲಿ ಸ್ವತಃ ತಾನಾಗಿಯೇ ಯಾವುದಾದರೂ ಹೊಸ ಕಾರ್ಯಗಳು ಶುರುಮಾಡಿಕೊಂಡರೆ, ಆ ಕಾರ್ಯ ನಾನು ಮತ್ತು ನನ್ನ ಸಹಾಬಾಗಳು ಮಾಡಿದಂತಹ ಕಾರ್ಯ ವಾಗಿಲ್ಲದಿದ್ದರೆ, ಆ ವ್ಯಕ್ತಿ ಸತ್ಯ ನಿಷೇಧಿಗಳಲ್ಲಿ ಒಳಗೊಂಡವನಾಗಿರುವನು. ಮತ್ತು ಧರ್ಮದಲ್ಲಿ ಎಲ್ಲಾ ಹೊಸ ಕಾರ್ಯಗಳು ಬಿದ್‌ಅತ್‌ಆಗಿದೆ. ಬಿದ್‌ಅತ್‌ಗಳೆಲ್ಲವೂ ಕೂಡ ಕೆಟ್ಟ ಕೆಲಸವಾಗಿದೆ. ಕೆಟ್ಟ ಕೆಲಸಗಳೆಲ್ಲವೂ ನರಕಕ್ಕೇ ಕೊಂಡು ಹೋಗುವಂತದ್ದಾಗಿದೆ.

[ಬುಖಾರಿ, ಮುಸ್ಲಿಮ್, ಅಬೂ ದಾವೂದ್, ನಸಾಯೀ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s