fahim akthar ullal

Sharing Islamic Information to India and World…

ಮಯ್ಯತ್’ಗಾಗಿ ಹೇಳಬೇಕಾದ ದುಃಆದ ಅರ್ಥ

Leave a comment

ಹೇ ಅಲ್ಲಾಹ್! ನಮ್ಮಲ್ಲಿ ಜೀವಂತರಿಗೂ ಮರಣ ಹೊಂದಿದವರಿಗೂ ಮತ್ತು ಇಲ್ಲಿ ಉಪಸ್ಥಿತರುವವರಿಗೂ, ಉಪಸ್ಥಿತರಿಲ್ಲದವರಿಗೂ ಕ್ಷಮೆ ನೀಡು. ನಮ್ಮ ಪೈಕಿ ಸಣ್ಣವರಿಗೂ, ದೊಡ್ಡವರಿಗೂ, ಪುರುಷರಿಗೂ, ಸ್ತ್ರೀಯರಿಗೂ [ಕ್ಷಮೆ ನೀಡು]

ಹೇ ಅಲ್ಲಾಹ್! ನಮ್ಮ ಪೈಕಿ ನೀನು ಜೀವಂತವಿಡಬಯಸುವವರನ್ನು ಇಸ್ಲಾಮಿನಲ್ಲಿ ಜೀವಂತವಾಗಿಡು ಮತ್ತು ನಮ್ಮ ಪೈಕಿ ಮರಣಗೊಳಿಸುವವರನ್ನು ವಿಶ್ವಾಸದೊಂದಿಗೆ ಮರಣಗೊಳಿಸು.

ಹೇ ಅಲ್ಲಾಹ್! ಇದರ ಪ್ರತಿಫಲದಿಂದ ನೀನು ನಮ್ಮನ್ನು ವಂಚಿತರನ್ನಾಗಿ ಮಾಡದಿರು ಮತ್ತು ಇವರ ನಂತರ ನಮ್ಮನ್ನು ನೀನು ಫಿತ್ನಾದಲ್ಲಿ ಸಿಲುಕಿಸದಿರು.

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s