fahim akthar ullal

Sharing Islamic Information to India and World…

ಮುಹಮ್ಮದ್[ಸ] ಇಸ್ಲಾಮಿನ ಸ್ಥಾಪಕರಲ್ಲ

Leave a comment

ಪ್ರವಾದಿ ಮುಹಮ್ಮದ್ [ಸ] ಇಸ್ಲಾಮ್ ಧರ್ಮದ ಸ್ಥಾಪಕರೆಂದು ನಮ್ಮ ದೇಶದ ಭಾಂದವರಲ್ಲಿ ವ್ಯಾಪಕವಾದ ಒಂದು ತಪ್ಪು ಕಲ್ಪನೆ.

 

ಕ್ರೈಸ್ತ ಧರ್ಮದ ಸ್ಥಾಪಕ ಏಸು ಕ್ರಿಸ್ತ ಎನ್ನಲಾಗುವಂತೆ, ಬೌದ್ದ ಧರ್ಮದ ಸ್ಥಾಪಕ ಬುದ್ದರಾಗುವಂತೆ ಇಸ್ಲಾಮ್ ಧರ್ಮದ ಸ್ಥಾಪಕ ಮುಹಮ್ಮದ್ [ಸ]ರಿಂದ ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ. ಏಕೆಂದರೆ ಶಾಲಾ ಪಟ್ಯ ಪುಸ್ತಕಗಳಲ್ಲೂ ಇದನ್ನೇ ಕಲಿಸಲಾಗುತ್ತದೆ. ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್ [ಸ]ರವರು ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಪಂಥವಾಗಲೀ ಅಲ್ಲ.

 

 ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿಸುವಂತೆ ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿ ಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವಲ್ಲ. ಅದು ಮುಹಮ್ಮದ್ [ಸ] ಆವಿಷ್ಕರಿಸಿದ ಮುಹಮ್ಮದ್ದೀಯ ಧರ್ಮವಾಗಿರದೆ, ಮಾನವ ಕುಲದ ಆದಿಪಿತ ಆದಮರಿಂದ [ಅ] ಅಂತಿಮ ಪ್ರವಾದಿ ಮುಹಮ್ಮದ್ [ಸ]ರವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನನೂ ಆದ ಧರ್ಮವಾಗಿದೆ. ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ.

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s