fahim akthar ullal

Sharing Islamic Information to India and World…

ರುಕೂಹ್’ನಲ್ಲಿ ಹೇಳುವ ದಿಕ್ರ್’ಗಳು

Leave a comment

ಈ ಕೆಳಗಿನವುಗಳಲ್ಲಿ ಯಾವುದಾರೂ ಒಂದನ್ನು ಕನಿಷ್ಟ ಮೂರು ಸಲ ಹೇಳವುದು.

ಸಬ್’ಹಾನ ರಬ್ಬಿಲ್ ಅಜೀಮ್

[ಮಹಾನನಾದ ನನ್ನ ಸಂರಕ್ಷಕನು ಪರಿಶುದ್ದನು]

[ಅಬೂ ದಾವೂದ್, ಇಬ್ನ್ ಮಾಜಃ]

 

ಸಬ್’ಹಾನ ರಬ್ಬಿಲ್ ಅಜೀಮ್ ವ ಬಿಹಮ್ದಿಹೀ

[ಮಹಾನನಾದ ನನ್ನ ಸಂರಕ್ಷಕನು ಪರಿಶುದ್ದನೂ ಸ್ತುತ್ಯರ್ಹನು ಆಗಿದ್ದಾನೆ]

[ಅಬೂ ದಾವೂದ್, ತಿರ್ಮಿದಿ]

 

ಸಬ್’ಹಾನಕ ಅಲ್ಲಾಹುಮ್ಮ ರಬ್ಬನಾ ವಬಿ ಹಮ್ದಿಕ ಅಲ್ಲಾಹುಮ್ಮ ಅಹ್’ಫಿರ್ಲೀ

[ಹೇ, ನಮ್ಮ ಸಂರಕ್ಷನೇ! ನಿನ್ನನ್ನು ಸ್ತುತಿಸುತ್ತಾ ನಿನ್ನ ಪರಿಶುದ್ದತೆಯನ್ನು ಕೊಂಡಾಡುತ್ತೇನೆ. ಹೇ ಅಲ್ಲಾಹ್ ನೀನು ನನ್ನನ್ನು ಕ್ಷಮಿಸು.

[ಬುಖಾರಿ, ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s