fahim akthar ullal

Sharing Islamic Information to India and World…

ವುಝೂವಿನ ಕ್ರಮ-ವಿದಾನ

Leave a comment

ಮನಸ್ಸಿನಲ್ಲಿ ವುಝೂವಿನ ಸಂಕಲ್ಪ ಮಾಡಿರಿ. [ಬುಖಾರಿ]

 

ವುಝೂ ಪ್ರಾರಂಭಿಸುವ ಮೊದಲು ಬಿಸ್ಮಿಲ್ಲಾಹ್ ಹೇಳಿರಿ. [ಅಬೂ ದಾವೂದ್]

 

ಎರಡು ಮುಂಗೈಗಳನ್ನು ಮೂರು ಸಲ ತೊಳೆಯಿರಿ. [ಅಬೂ ದಾವೂದ್]

 

ಬಲಕೈಯಲ್ಲಿ ಒಂದು ಮುಷ್ಠಿ ನೀರು ತೆಗೆದುಕೊಂಡು ಅರ್ದಾಂಶದಿಂದ ಬಾಯಿ ಮುಕ್ಕಳಿಸಿರಿ. ಇನ್ನರ್ದಾಂಶವನ್ನು ಮೂಗಿನೊಳಗೆ ಎಳೆದುಕೊಳ್ಳಿರಿ. (ಮೂರು ಸಲ). [ಬುಖಾರಿ]

 

ಮೂರು ಸಲ ಮುಖ ತೊಳೆಯಿರಿ ಮತ್ತು ದಾಡಿ ಶುಚಿಗೊಳಿಸಿರಿ. [ಬುಖಾರಿ]

 

ಬಲ ಕೈಯನ್ನು ಮೊಣಕ್ಕೆ ಗಂಟಿನ ಸಮೇತ ಮೂರು ಸಲ ತೊಳೆಯಿರಿ. [ಬುಖಾರಿ]

 

ಎಡಕೈಯನ್ನು ಮೊಣಕ್ಕೆ ಗಂಟಿನ ಸಮೇತ ಮೂರು ಸಲ ತೊಳೆಯಿರಿ. [ಬುಖಾರಿ]

 

ಎರಡೂ ಅಂಗೈಗಳನ್ನು ನೀರಿನಿಂದ ಒದ್ದೆ ಮಾಡಿಕೊಂಡು ಸಂಪೂರ್ಣ ತಲೆಯನ್ನು ಸವರಬೇಕು. (ಎರಡೂ ಅಂಗೈಗಳನ್ನು ಹಣೆಯಿಂದ ಕತ್ತಿನ ಹಿಂಬಾಗದ ತನಕ ಕೊಂಡೊಯ್ದು ಅಲ್ಲಿಂದ ಅದೇ ಪ್ರಕಾರ ಹಣೆ ತನಕ ಮರಳಿಸಬೇಕು) ಒಂದೇ ಸಲ. [ಬುಖಾರಿ]

 

ಒಂದು ಸಲ ಕಿವಿಗಳ ಒಳಗೆ ಮತ್ತು ಹೊರಗೆ ಸವರಬೇಕು. [ತಿರ್ಮಿದಿ, ನಸಾಈ]

 

ಬಲ ಕಾಲಿನ ಹರಡನ್ನು ಗಂಟಿನ ಸಮೇತ ಮೂರು ಸಲ ತೊಳೆಯಬೇಕು. [ಬುಖಾರಿ]

 

ಎಡ ಕಾಲಿನ ಹರಡನ್ನು ಗಂಟಿನ ಸಮೇತ ಮೂರು ಸಲ ತೊಳೆಯಬೇಕು. [ಬುಖಾರಿ]

ಸೂಚನೆ: ಕೈಕಾಲುಗಳನ್ನು ತೊಳೆಯುವಾಗ ಬೆರಳುಗಳ ಮಧ್ಯೆ ಬೇರಳೋಡಿಸಿ ಶುದ್ದೀಕರಿಸಬೇಕು.

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s