fahim akthar ullal

Sharing Islamic Information to India and World…

ಸಂಘಟಿತ ನಮಾಝ್ ನ ಮೊದಲ ಪಂಕ್ತಿಯು ದೇವಚರರ ಮಲಾಯಿಕ್ ಪಂಕ್ತಿಯಿದ್ದಂತೆ

Leave a comment

ಪ್ರವಾದಿ(ಸ) ಹೇಳಿರುವರು: ಜನರಿಗೆ ಸಂಘಟಿತ ನಮಾಝ್ ನ ಪುಣ್ಯಫಲಗಳ ಬಗ್ಗೆ ತಿಳಿದರೆ ಅವರು ಸಹಸ್ರ ಅಡೆತಡೆಗಳಿದ್ದರೂ ಓಡೋಡಿ ಬರುವರು. ಸಂಘಟಿತ ನಮಾಝ್ ನ ಮೊದಲ ಪಂಕ್ತಿಯು ದೇವಚರರ (ಮಲಾಯಿಕ್) ಪಂಕ್ತಿಯಿದ್ದಂತೆ. ಒಬ್ಬಂಟಿಗನಾಗಿ ನಮಾಝ್ ಮಾಡುವುದಕ್ಕಿಂತ ಇಬ್ಬರ ಸಂಘಟಿತ ನಮಾಝ್ ಉತ್ತಮ. ಸಂಘಟಿತ ನಮಾಝ್ ನಲ್ಲಿ ಜನರು ಹೆಚ್ಚಿದಂತೆಯೇ ಅದು ಅಲ್ಲಾಹನಿಗೆ ಪ್ರಿಯವಾಗುತ್ತದೆ.

[ಅಬೂ ದಾವೂದ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s