fahim akthar ullal

Sharing Islamic Information to India and World…

ಸತ್ಯ ವಿಶ್ವಾಸಿಗಳ ನಾಯಕ ಪ್ರವಾದಿ ಮುಹಮ್ಮದ್ [ಸ]

Leave a comment

(ಸಂದೇಶವಾಹಕರೇ) ನಾವು ನಿಮಗೆ ಕೌಸರ್ ದಯಪಾಲಿಸಿರುತ್ತೇವೆ. [ಅಲ್ ಕೌಸರ್, 1]

 

ಪರಲೋಕದಲ್ಲಿ ಪ್ರವಾದಿ [ಸ] ರಿಗೆ ಹೌಳುಲ್ ಕೌಸರ್ ದಯಪಾಲಿಸಲಾಗುವುದು. ವಿಚಾರಣೆ ಮುಗಿದ ಬಳಿಕ ಜನರೆಲ್ಲರೂ ದಾಹದಿಂದ ಬಳಲಿರುವಾಗ ಅದರ ನೀರು ಕುಡಿಯುವರು. ಪ್ರವಾದಿ [ಸ] ರ ಸಮುದಾಯ ಅಲ್ಲಿಗೆ ತಲುಪುವಾಗ ಅವರು [ಸ] ಅದರ ಮಧ್ಯದಲ್ಲಿ ಅಸೀನರಾಗಿ ಅವರ ಸ್ವಾಗತಕ್ಕಾಗಿ ಕಾಯುತ್ತಿರುವರು. ತರುವಾಯ ಸ್ವರ್ಗ ಪ್ರವೇಶಿಸುವ ತನಕ ಅವರಿಗೆ ದಾಹವಾಗುವುದಿಲ್ಲ.

 

ಅನಂತರ ಪ್ರಥಮವಾಗಿ ಪ್ರವಾದಿ [ಸ]ರೇ ಸಿರಾತ್ ಸೇತುವೆಯನ್ನು ದಾಟುವರು ಹಾಗೂ ಸ್ವರ್ಗ ಪ್ರವೇಶಿಸುವರು ಹದೀಸ್ ಗ್ರಂಥಗಳಿಂದ ತಿಳಿದು ಬರುತ್ತದೆ.

 

ಪ್ರವಾದಿ [ಸ] ಸ್ವರ್ಗದ ಬಾಗಿಲನ್ನು ತಟ್ಟುತ್ತಾರೆ. ಕಾವಲು ಭಟರು ಹೇಳುತ್ತಾರೆ: “ನೀವು ಯಾರು? “ಮುಹಮ್ಮದ್” ಓಹೋ ಹಾಗಾದರೆ ತೆರೆಯುತ್ತೇನೆ. ನಿಮಗಿಂತ ಮುಂಚೆ ಮತ್ತಾರಿಗೂ ತೆರೆಯಬಾರದೆಂದು ನನಗೆ ಆಜ್ಜೆ ನೀಡಲಾಗಿದೆ. ತರುವಾಯ ಬಾಗಿಲು ತೆರೆಯುತ್ತದೆ.

 

ವಸೀಲಾ ಎಂಬುದು ಸ್ವರ್ಗದಲ್ಲಿನ ಒಂದು ಸ್ಥಾನವಾಗಿದೆ. ಅದು ಅಲ್ಲಾಹನ ದಾಸರ ಪೈಕಿ ಒಬ್ಬರಿಗೆ ಮಾತ್ರ ದೊರಕುವುದು. ಆ ವ್ಯಕ್ತಿ ನಾನೇ ಆಗಿರುವೆನೆಂದು ನಾನು ನಿರೀಕ್ಷಿಸುತ್ತೇನೆ ಎಂದು ಪ್ರವಾದಿ [ಸ] ಹೇಳುವವರು.

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s