fahim akthar ullal

Sharing Islamic Information to India and World…

ಸಹ್’ವಿನ [ಮರೆವಿನ] ಸುಜೂದ್

Leave a comment

ಸಹ್’ವಿನ ಅರ್ಥ ಮರೆಯುವುದು ಎಂದಾಗಿದೆ. ಸಹ್’ವಿನ [ಮರೆವಿಗೆ] ಎರಡು ಸುಜೂದ್’ಗಳಿರುತ್ತದೆ.

 

ಮರೆವಿನ ಸುಜೂದ್ ಮೂರು ಕಾರಣಕ್ಕೆ ನಿರ್ವಹಿಸಲಾಗುತ್ತದೆ:-

ರಕಅತಿನ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾದಾಗ [ಕಡಿಮೆಯಾಗಿದ್ದನ್ನು ಪೂರ್ತಿಗೊಳಿಸಿದ ನಂತರ]. [ಬುಖಾರಿ, ಮುಸ್ಲಿಮ್]

ಪ್ರಥಮ ತಹಹುದ್ದ್’ನಲ್ಲಿ ಕುಳಿತುಕೊಳ್ಳುವುದು ಅಥವಾ ಯಾವುದಾದರೂ ಕಡ್ಡಾಯ ಕಾರ್ಯವನ್ನು ಮರೆತಾಗ ನಿರ್ವಹಿಸಲಾಗುತ್ತದೆ.

ಸಂಶಯ ಉಂಟಾದಾಗ [ದ್ರಢ ವಿರುವುದನ್ನು ಅವಲಂಭಿಸಿ ನಮಾಝ್ ಪೂರ್ತಿಗೊಳಿಸಿದ ನಂತರ] [ಬುಖಾರಿ, ಮುಸ್ಲಿಮ್]

 

ಮರೆವಿನ ಸುಜೂದ್ ಸಲಾಮ್ ಹೇಳುವ ಮೊದಲು ಅಥವಾ ನಂತರ ನಿರ್ವಹಿಸಬಹುದು.

 

ಸಲಾಮ್ ಹೇಳಿದ ನಂತರ ಮರೆವಿನ ಸುಜೂದ್ ನಿರ್ವಹಿಸಿದರೆ ಬಳಿಕ ಮತ್ತೊಮ್ಮೆ ಸಲಾಮ್ ಹೇಳಬೇಕಾಗುತ್ತದೆ. [ಬುಖಾರಿ, ಮುಸ್ಲಿಮ್]

 

ಮರೆವಿನ ಸುಜೂದ್’ನಲ್ಲಿ ಕೂಡಾ ಸುಜೂದ್’ನಲ್ಲಿ ಹೇಳುವ ದುಃಆವನ್ನೇ ಪಟಿಸಿರಿ.

 

ಖಿರಾಹತ್ ಮರೆತರೆ ಮರೆವಿನ ಸುಜೂದ್ ಇರುವುದಿಲ್ಲ.

 

ಇಮಾಮರ ಮರೆವಿಗೆ ಸುಜೂದ್ ಇದೆ. ಮುಕ್ತದಿಯ ಮರೆವಿಗೆ ಮರೆವಿನ ಸುಜೂದ್ ಇರುವುದಿಲ್ಲ.

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s