fahim akthar ullal

Sharing Islamic Information to India and World…

ಸುಜೂದ್

Leave a comment

ಕೈಗಳನ್ನು ಮೊದಲು ನೆಲದಲ್ಲಿ ಉರುತ್ತಾ ಸುಜೂದ್ ನಿರ್ವಹಿಸಬೇಕು.

[ಇಬ್ನ್ ಖುಝೈಮ, ಅಬೂ ದಾವೂದ್]

 

ಏಳು ಅವಯವಗಳಿಂದ ಸುಜೂದ್ ನಿರ್ವಹಿಸಬೇಕು [ಬುಖಾರಿ]

  1. ಹಣೆ ಮತ್ತು ಮೂಗು (2, 3) ಎರಡು ಅಂಗೈಗಳು (4, 5) ಎರಡು ಮೊಣಕಾಲುಗಳು (6, 7) ಎರಡು ಪಾದಗಳ ತುದಿ.

 

ಎರಡು ಅಂಗೈಗಳನ್ನು ತೆರೆದು ಬೆರಳುಗಳನ್ನು ಸೇರಿಸಿ ಕಿಬ್ಲಾಭಿಮುಖವಾಗಿ ನೆಲದಲ್ಲಿ ಊರಬೆಕು. [ಅಬೂ ದಾವೂದ್, ಹಾಕಿಮ್]

 

ಎರಡು ಅಂಗೈಗಳನ್ನು ಭುಜ ಅಥವಾ ಕಿವಿಗಳ ನೇರಕ್ಕೆ ನೆಲದಲ್ಲಿಡಬೇಕು.

[ಅಬೂ ದಾವೂದ್, ತಿರ್ಮಿದಿ]

 

ಬೆನ್ನು ನೇರವಾಗಿರಬೇಕು ಬಾಗಿಕೊಂಡಿರಬಾರದು.

[ಅಬೂ ದಾವೂದ್]

 

ಪಾದಗಳನ್ನು ನೆಲಕ್ಕೆ ಚುಚ್ಚಿ ನಿಲ್ಲಿಸಬೇಕು.

[ಮುಸ್ಲಿಮ್]

 

ಎರಡು ಪಾದಗಳನ್ನು ಪರಸ್ಪರ ಜೋಡಿಸಿಡಬೇಕು.

[ಇಬ್ನ್ ಖಝೈಮ]

 

ಕಾಲಿನ ಬೆರಳುಗಳನ್ನು ಮಡಚಿ “ಕಿಬ್ಲ”ದೆಡೆಗೆ ತಿರುಗಿಸಿಕೊಳ್ಳಬೇಕು.

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s