ಹ.ಅಬೂ ಹುರೈರ (ರ) ರಿಂದ ವರದಿ: ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು: “ಸ್ತ್ರೀಯರೊಂದಿಗೆ ಉತ್ತಮವಾಗಿ ವರ್ತಿಸಿರಿ. ಏಕೆಂದರೆ ಸ್ತ್ರೀಯನ್ನು ಪಕ್ಕೆಲುಬಿನಿಂದ ಸ್ರಷ್ಟಿಸಲಾಗಿದೆ ಮತ್ತು ಅತೀ ಹೆಚ್ಚಿನ ವಕ್ರತೆಯು ಪಕ್ಕೆಲುಬಿನ ಮೇಲಿನ ಭಾಗದಲ್ಲಿರುತ್ತದೆ. ನೀವು ಅದನ್ನು ತೀರಾ ನೇರಗೊಳಿಸಲು ಹೊರಟರೆ ಅದು ಮುರಿದು ಹೋಗುವುದು ಮತ್ತು ಅದರ ಪಾಡಿಗೆ ಬಿಟ್ಟರೆ ಅದು ವಕ್ರವಾಗಿಯೇ ಉಳಿಯುವುದು. ಆದ್ದರಿಂದ ಸ್ತ್ರೀಯರೊಂದಿಗೆ ಉತ್ತಮವಾಗಿ ವರ್ತಿಸಿರಿ.”
[ಬುಖಾರಿ]
Advertisements