fahim akthar ullal

Sharing Islamic Information to India and World…

ಹಝ್ರತ್ ಅಬೂ ಬಕರ್ ಸಿದ್ದೀಕ್(ರ) ರವರು ರಸೂಲ್(ಸ.ಅ)ರ ಮಾತಿನ ಆಳವನ್ನು ಕೇಳಿ ಅತ್ತುಬಿಟ್ಟರು

Leave a comment

ರಸೂಲುಲ್ಲಾಹ್(ಸ.ಅ)ರು ನಮ್ಮನ್ನು ಬಿಟ್ಟು ಅಗಲುವುದಕ್ಕೆ ಕೆಲವು ದಿನಗಳ ಮುಂಚೆ ಒಂದು ದಿನ ಖುತ್‌ಬಾ‌ದಲ್ಲಿ ಈ ರೀತಿ ಹೇಳಿದರು, ನಮ್ಮಲ್ಲೊಬ್ಬ ದಾಸನ ಮುಂದೆ ಅಲ್ಲಾಹನು ಈ ಲೋಕ ಮತ್ತು ಅದರಲ್ಲಿರುವ ಸಕಲ ಸುಖ ಸೌಭಾಗ್ಯಗಳನ್ನಿಟ್ಟನು. ಆದರೆ ಆ ದಾಸನು ಆಖಿರತ್ ಅನ್ನು ಇಷ್ಟಪಟ್ಟನು. ಹಝ್ರತ್ ಅಬೂ ಬಕರ್ ಸಿದ್ದೀಕ್(ರ) ರವರು ರಸೂಲ್(ಸ.ಅ)ರ ಮಾತಿನ ಆಳವನ್ನು ಅರ್ಥೈಸಿಕೊಂಡರು ಇನ್ನು ಅಲ್ಲಾಹನ ರಸೂಲ್(ಸ.ಅ)ರು ನಮ್ಮ ಮಧ್ಯೆ ಜಾಸ್ತಿ ದಿನ ಬದುಕಿರಲ್ಲ ಎಂದು ತಿಳಿದು ಹಝ್ರತ್ ಅಬೂ ಬಕರ್ ಸಿದ್ದೀಕ್(ರ) ರವರು ಅತ್ತುಬಿಟ್ಟರು.

[ಮಿಷ್ಕಾತ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s