fahim akthar ullal

Sharing Islamic Information to India and World…

ಹಾಗೆ ಜರೆದುದನ್ನು ನಾನೆಂದು ಕಂಡಿರಲಿಲ್ಲ

Leave a comment

ಬಿಲಾಲ್ ಬಿನ್ ಅಬ್ದುಲ್ಲಾ ಬಿನ್ ಉಮರ್ [ರ] ಅವರಿಂದ ವರದಿಯಾದಿಗೆ. ಅವರು ತಮ್ಮ ತಂದೆಯಿಂದ ವರದಿ ಮಾಡಿದರು. ಪ್ರವಾದಿ [ಸ] ಹೇಳಿದರು – ಮಹಿಳೆಯರು ಮಸೀದಿಯಲ್ಲಿ ತಮ್ಮ ಪಾಲನ್ನು ಪಡೆಯಲಿಕ್ಕಾಗಿ ಮಸೀದಿಗೆ ಹೋಗಲು ನಿಮ್ಮಿಂದ ಅನುಮತಿ ಕೇಳಿದರೆ ಅವರನ್ನು ತಡೆಯದಿರಿ. ಬಿಲಾಲ್ [ರ] ಹೇಳಿದರು – ನಾವು ಅವರನ್ನು ತಡೆಯುವೆವು. ಅಬ್ದುಲ್ಲಾ [ರ] ಬಿಲಾಲ್’ರಿಗೆ ಹೇಳಿದರು – ನಾನು ಪ್ರವಾದಿವರ್ಯರು [ಸ] ಹೇಳಿದ್ದಾರೆಂದು ಹೇಳುವಾಗ ನೀನು ಅವರನ್ನು ತಡೆಯುವೆ ಎಂದು ಹೆಳುತ್ತಿಯಾ? ಸಾಲಿಮ್’ರವರ [ರ] ವರದಿಯಲ್ಲಿ ಹಿಗೆದೆ – ಅವರು ತಮ್ಮ ತಂದೆಯಿಂದ ಹೀಗೆ ವರದಿ ಮಾಡಿರುವರು – ಅನಂತರ ಅಬ್ದುಲ್ಲಾ [ರ] ಬಿಲಾಲ್’ರ ಕಡೆಗೆ ಹರಿಸುತ್ತಾ ಅವರನ್ನು ಜರೆದರು. ಹಾಗೆ ಜರೆದುದನ್ನು ನಾನೆಂದು ಕಂಡಿರಲಿಲ್ಲ. ನಾನು ಪ್ರವದಿವರ್ಯರು [ಸ] ಹೇಳಿರುವರು ಎಂದು ಹೇಳುವಾಗ ನೀವು ಅಲ್ಲಾಹನಾಣೆ! ನಾನು ಅವರನ್ನು ತಡೆಯುವೆನು ಎಂದು ಹೇಳುವೆಯಾ? 

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s