fahim akthar ullal

Sharing Islamic Information to India and World…

ಇಲ್ಲಿ ಇಬ್ಬರಿಗೆ ಶಿಕ್ಷೆ ನೀಡಲಾಗುತ್ತದೆ – ಗೋರಿಗಳೊಳಗೆ

Leave a comment

ಪ್ರವಾದಿ [ಸ] ಒಮ್ಮೆ ಎರಡು ಗೋರಿಗಳ ಬಳಿಯಿಂದ ಹಾಡು ಹೋಗುತ್ತಿದ್ದಾಗ ಹೀಗೆಂದರು: ಇಲ್ಲಿ ಇಬ್ಬರಿಗೆ ಶಿಕ್ಷೆ ನೀಡಲಾಗುತ್ತದೆ. ಈ ಶಿಕ್ಷೆ ಕೂಡಾ ಅವರಿಂದ ಬಿಡಲು ಸಾಧ್ಯವಿಲ್ಲದಂತಹ ಪಾಪಗಳಿಗಾಗಿ ಅಲ್ಲ. ಅವರು ಬಯಸಿದ್ದಾರೆ ಅದನ್ನು ಸುಲಭದಲ್ಲಿ ತ್ಯಜಿಸಬಹುದಾಗಿತ್ತು. ವಾಸ್ತವದಲ್ಲಿ ಧಿಕ್ಕಾರಿಗಳಿಗೆ ಅದನ್ನು ತ್ಯಜಿಸುವುದು ಬಹಳ ಕಷ್ಟ. ಅವರಿಬ್ಬರ ಪೈಕಿ ಒಬ್ಬನು ಜನರ ಸಂಭಂಧವನ್ನು ಕೆಡಿಸಲು ವಿಷಯವನ್ನು ಅಲ್ಲಿಂದಿಲ್ಲಿಗೆ ಮುಟ್ಟಿಸುತ್ತಿದ್ದ. ಇನ್ನೊಬ್ಬನು ಮೂತ್ರದ ಹನಿಗಳ ಬಗ್ಗೆ ಜಾಗ್ರತೆ ವಹಿಸುತ್ತಿರಲಿಲ್ಲ.

[ಬುಖಾರಿ]   

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a comment