fahim akthar ullal

Sharing Islamic Information to India and World…

ಕಪಟ ನಮಾಝ್

Leave a comment

ಪ್ರವಾದಿ [ಸ] ಹೇಳಿದರು – ಇದು ಮುನಾಫಿಕಣ (ಕಪಟವಿಶ್ವಾಸಿಯ) ನಮಾಝ್ ಆಗಿದೆ. ಅವನು ಕುಳಿತು ಸೂರ್ಯನನ್ನು ನೋಡುತ್ತಿರುತ್ತಾನೆ. ಅದರ ಕಿರಣಗಳು ಹಳದಿ ವರ್ಣ ತಾಳಿದಾಗ ಮತ್ತು ಬಹುದೇವಾರಾಧಕ ಸೂರ್ಯನಮಸ್ಕಾರದ ಸಮಯವಾದಾಗ ಲಗುಬಗನೆ ನಾಲ್ಕು ರಕಅತ್ ನಿರ್ವಹಿಸಿ ಬಿಡುತ್ತಾನೆ. ಅವನು ತನ್ನ ನಮಾಝ್’ನಲ್ಲಿ ಅಲ್ಲಾಹನನ್ನು ಕಿಂಚತ್ತೂ ಸ್ಮರಿಸಲಿಲ್ಲ. [ವರದಿ: ಅನಸ್ (ರ)]

[ಮುಸ್ಲಿಮ್]    

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a comment